Job Description: * ಪ್ರತಿ ವರ್ಷವೂ ಜುಲೈ. 20 ರಂದು ಅಂತರರಾಷ್ಟ್ರೀಯ ಚೆಸ್ ದಿನವನ್ನು ಆಚರಣೆ ಮಾಡಲಾಗುತ್ತದೆ. * 1924 ರಲ್ಲಿ ಅಂತರರಾಷ್ಟ್ರೀಯ ಚೆಸ್ ಫೆಡರೇಶನ್ ಈ ದಿನವನ್ನು ಪ್ಯಾರಿಸ್'ನಲ್ಲಿ ಸ್ಥಾಪನೆ ದಿನಾಂಕವನ್ನು ಸೂಚಿಸಿದೆ. * ಭಾರತದಲ್ಲಿ ಚೆಸ್'ನ್ನು 5ನೇ ಶತಮಾನದಲ್ಲಿ ಕಂಡುಹಿಡಿಯಲಾಗಿದೆ, ಹಾಗೂ ಇದಕ್ಕೆ 'ಚತುರಂಗ' ಎಂದು ನಾಮಕರಣ ಮಾಡಲಾಯಿತು, ಈ ಚೆಸ್ ಆಟವು ಜಾಗತಿಕವಾಗಿ ಆಡುವ ಅತ್ಯಂತ ಜನಪ್ರಿಯ ಆಟವಾಗಿದೆ. * ಈ ವರ್ಷ FIDE'ಯ ವಿಶ್ವ ಚೆಸ್ ದಿನದ 97 ನೇ ವಾರ್ಷಿಕೋತ್ಸವವನ್ನು ಸೂಚಿಸಲಿದೆ, ಪ್ಯಾರಿಸ್'ನಲ್ಲಿ ನಡೆದಿರುವ 8ನೇ ಬೇಸಿಗೆ ಒಲಿಂಪಿಕ್ ಕ್ರೀಡಾಕೂಟದಲ್ಲಿ 1924 ರ ಜುಲೈ 20 ರಂದು FIDE'ನ್ನು ಸ್ಥಾಪನೆ ಮಾಡಲಾಗಿದೆ. * 1966 ರ ಜುಲೈ. 20 ರಂದು ಅಂತರರಾಷ್ಟ್ರೀಯ ಚೆಸ್ ದಿನ ಆರಂಭವಾಗಿದೆ, ಹಾಗೂ 2019 ರ ಡಿಸೆಂಬರ್. 12 ರಂದು ಯುಎನ್ ಸಾಮಾನ್ಯ ಸಭೆಯು ಜುಲೈ 20 ನ್ನು ವಿಶ್ವ ಚೆಸ್ ದಿನವೆಂದು ಘೋಷಿಸಿತ್ತು.