Job Description: * ಇಂಡಿಯನ್ ಆಯಿಲ್ ಕಂಪೆನಿಯು ದೇಶದಲ್ಲಿಯೇ ಅತೀ ದೊಡ್ಡ ಸರಕಾರಿ ಸ್ವಾಮ್ಯದ ತೈಲ ಕಂಪೆನಿಯಾಗಿದೆ. ಇದೀಗ ಈ ಕಂಪನಿಯು ದೇಶದ ಪ್ರಪ್ರಥಮ 'ಹಸುರು ಹೈಡ್ರೋಜನ್’ ಇಂಧನ ಘಟಕವನ್ನು ಉತ್ತರ ಪ್ರದೇಶ ರಾಜ್ಯದ ಮಥುರಾದಲ್ಲಿ ಸ್ಥಾಪನೆ ಮಾಡಲಿದೆ. * ಮುಂದಿನ 10 ವರ್ಷಗಳಲ್ಲಿ ಪೆಟ್ರೋಕೆಮಿಕಲ್ಗಳು, ಹೈಡ್ರೋಜನ್ ಮತ್ತು ವಿದ್ಯುತ್ ಚಾಲಿತ ವಾಹನಗಳ ಯುಗ ಆರಂಭವಾಗಲಿದೆ ಈ ಕಾರಣದಿಂದ ನಿರ್ಧಾರ ತಗೆದುಕೊಳ್ಳಲಾಗುತ್ತಿದೆ ಎಂದು ಅಧ್ಯಕ್ಷ ಶ್ರೀಕಾಂತ್ ಮಾಧವ ವೈದ್ಯ ಅವರು ಹೇಳಿದ್ದಾರೆ.