Job Description: * ಬಾಲಿವುಡ್ ನ ಹೆಸರಾಂತ ನಟರಾದ ಅಕ್ಷಯ್ ಕುಮಾರ್ ಅವರು ಭಾರತದ ಮೊದಲ ಕೋವಿಡ್ ಸೆಲ್ಫ್ ಕಿಟ್ ಕೋವಿಸೆಲ್ಫ್ನ ರಾಯಭಾರಿಯಾಗಿದ್ದಾರೆ. * ಈ ಕೋವಿಡ್ ಸೆಲ್ಫ್ ಕಿಟ್ ಕೋವಿಸೆಲ್ಫ್ನ ಮೂಲಕ ಹೇಗೆ ಸ್ವಯಂ ಕೊರೊನಾ ಪರೀಕ್ಷೆಗೆ ಯಾವ ರೀತಿ ಒಳಗಾಗುವದು ಎಂದು ಜಾಹೀರಾತಿನ ಮೂಲಕ ನಟ ಅಕ್ಷಯ್ ಕುಮಾರ್ ಅವರು ವಿಸ್ತಾರವಾಗಿ ವಿವರಿಸಿದ್ದಾರೆ. * ಅಕ್ಷಯ್ ಕುಮಾರ್ ಅವರು ತಮ್ಮ ಟ್ವೀಟ್ ಖಾತೆಯಲ್ಲಿ ಈ ಜಾಹೀರಾತಿನ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. * ಸರಿ ಸುಮಾರು 30 ಬ್ರಾಂಡ್ಗಳಿಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ರಾಯಭಾರಿಯಾಗಿದ್ದಾರೆ ಎಂದು ವರದಿಯ ಮೂಲಕ ತಿಳಿದು ಬಂದಿದೆ, ಇದಲ್ಲದೇ ಹಲವು ಸಾಮಾಜಿಕ ಕಳಕಳಿ ಮೂಡಿಸುವ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.