Job Description: * ಪ್ರಸ್ತುತ 13 ನೇ ಆವೃತ್ತಿಯ ಜನಪ್ರಿಯ ಟಿವಿ ಕುಕ್ಕಿಂಗ್ ಶೋ 'ಮಾಸ್ಟರ್ಶೆಫ್ ಆಸ್ಟ್ರೇಲಿಯಾ ಪ್ರಶಸ್ತಿಯನ್ನು ಭಾರತೀಯ ಮೂಲದ ಜಸ್ಟಿನ್ ನಾರಾಯಣ್ ಅವರು ಪಡೆದುಕೊಂಡಿದ್ದಾರೆ. * ಜಸ್ಟಿನ್ ನಾರಾಯಣ್ ಅವರು ಮಾಸ್ಟರ್ಶೆಫ್ ಟ್ರೋಫಿ ಹಾಗೂ 250,000 ಯುಎಸ್ ಡಾಲರ್ (1.86 ಕೋಟಿ ರೂ.) ನಗದು ಬಹುಮಾನವನ್ನೂ ತಮ್ಮದಾಗಿಸಿಕೊಂಡಿದ್ದಾರೆ. * "ಮಾಸ್ಟರ್ಶೆಫ್ ಆಸ್ಟ್ರೇಲಿಯಾದ" ಅಧಿಕೃತ ಇನ್ಸ್ಟಾಗ್ರಾಮ್'ನ ಪ್ರಮುಖ ಪುಟದಲ್ಲಿಯೂ ಈ ಜಸ್ಟಿನ್ ನಾರಾಯಣ್ ಅವರ ಗೆಲುವಿನ ಸುದ್ದಿಯನ್ನು ಪ್ರಕಟಿಸಿದೆ.