Job Description: * ಪ್ರಸ್ತುತ RBI ದೇಶಿಯ ಹೊಸ ಗ್ರಾಹಕರಿಗೆ ಮಾಸ್ಟರ್ಕಾರ್ಡ್ ವಿತರಿಸದಂತೆ ಸೂಚನೆ ನೀಡಿದೆ, ಪ್ರಸ್ತುತ ಪಾವತಿ ವ್ಯವಸ್ಥೆ ದತ್ತಾಂಶ ಸಂಗ್ರಹಣೆಯ ನಿರ್ದೇಶನಗಳನ್ನು ಅನುಸರಿಸದ ಕಾರಣದಿಂದಾಗಿ ಜುಲೈ 22 ರಿಂದ ಹೊಸ ದೇಶೀಯ ಗ್ರಾಹಕರಿಗೆ ಮಾಸ್ಟರ್ಕಾರ್ಡ್ ನೀಡದಂತೆ ಆರ್ಬಿಐ ನಿರ್ಬಂಧಗಳನ್ನು ಹೇರಿದೆ, * RBI ನ ಈ ಸೂಚನೆಯಿಂದಾಗಿ ಪ್ರಸ್ತುತ ಮಾಸ್ಟರ್ಕಾರ್ಡ್ ಹೊಂದಿರುವ ಗ್ರಾಹಕರಿಗೆ ಇದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದೆ. * RBI ಈ ಮಾಸ್ಟರ್ಕಾರ್ಡ್ಗೆ ಸಾಕಷ್ಟು ಕಾಲಾವಕಾಶ ನೀಡಿದರು ಪಾವತಿ ವ್ಯವಸ್ಥೆಯ ದತ್ತಾಂಶವನ್ನು ಸಂಗ್ರಹಿಸುವ ನಿರ್ದೇಶನಗಳಿಗೆ ಇದು ಅನುಗುಣವಾಗಿಲ್ಲ ನಡೆದುಕೊಂಡಿಲ್ಲ ಎಂದು ಆರ್ಬಿಐ ತಿಳಿಸಿದೆ. * ಇದೀಗ RBI ಮಾಸ್ಟರ್ಕಾರ್ಡ್ ನ ಏಷ್ಯಾ / ಪೆಸಿಫಿಕ್ ಪಿಟಿ ಮೇಲೆ ನಿರ್ಬಂಧಗಳನ್ನು ಹೇರಿದೆ, ಹಾಗೂ ಇದೇ 2021ರ ಜುಲೈ 22ರಿಂದ ಹೊಸ ದೇಶೀಯ ಗ್ರಾಹಕರಿಗೆ ಮಾಸ್ಟರ್ ಕಾರ್ಡ್ ನೆಟ್ವರ್ಕ್ ಸೇವೆಗೆ ಅನುಮತಿ ನೀಡುವದಿಲ್ಲ ಎಂದು ತಿಳಿಸಿದೆ.