Job Description: * ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ICC)ಯ CEO ಸ್ಥಾನಕ್ಕೆ ಮನು ಸಾಹ್ನಿ ಅವರ ಒರಟು ವರ್ತನೆಯ ಕುರಿತು ಆಂತರಿಕ ತನಿಖೆ ನಡೆಸಿದ 4 ತಿಂಗಳುಗಳ ನಂತರ ತಮ್ಮ ಸಿಇಓ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. * ಮನು ಸಾಹ್ನಿ ಅವರು ಈ ಕ್ಷಣದಿಂದ ICC ಸಿಇಓ ಸ್ಥಾನವನ್ನು ತೊರೆಯಲಿದ್ದಾರೆ, ಪ್ರಸ್ತುತ ಹಂಗಾಮಿ ಸಿಇಒ ಆಗಿ ಜೆಫ್ ಅಲ್ಲಾರ್ಡಿಸ್ ಅವರು ಈ ಸಿಇಓ ಸ್ಥಾನದಲ್ಲಿ ಮುನ್ನಡೆಯಲಿದ್ದಾರೆ ಎಂದು ವಿಶ್ವ ಸಂಸ್ಥೆಯು ಹೇಳಿಕೆಯನ್ನು ನೀಡಿದೆ. * ಪ್ರಸ್ತುತ ಮನು ಸಾಹ್ನಿ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಇರುವ ಒರಟು ವರ್ತನೆಗಾಗಿ ಇವರನ್ನು ಈ ಸ್ಥಾನದಿಂದ ಕೈ ಬಿಡಲಾಗಿದೆ ಎಂದು ತಿಳಿಸಿದೆ.