Job Description: * ಪ್ರಸ್ತುತ ಮಂಗಳೂರು-ಯಶವಂತಪುರ ನಡುವೆ ಸಂಚರಿಸುವ ವಿಶೇಷ ರೈಲಿಗೆ ಗಾಜಿನ ಛಾವಣಿಯನ್ನು ಹೊಂದಿರುವ ಆಕರ್ಷಕ ವಿಸ್ಟಾಡೋಮ್ ಬೋಗಿಗಳ ಸೇರ್ಪಡೆ ಮಾಡುತ್ತಿದೆ, ಈ ಚಿತ್ರದ ಮಾಹಿತಿಯನ್ನು ರೈಲ್ವೆ ಇಲಾಖೆ ಹಂಚಿಕೊಂಡಿದೆ. * ಈ ಮಂಗಳೂರು- ಯಶವಂತಪುರ ವಿಸ್ಟಾಡೋಮ್ ಬೋಗಿ ರೈಲು ತನ್ನ ಸಂಚಾರವನ್ನು ಇದೇ ಜುಲೈ. 11 ರಿಂದ ಪ್ರಾರಂಭವಾಗಲಿದೆ, ಈ ರೈಲಿನ ವಿಸ್ಟಾಡೋಮ್ ಬೋಗಿಗಳಿಗೆ ಇದೇ ಜುಲೈ. 7 ರಿಂದ ಬುಕ್ಕಿಂಗ್ ಆರಂಭವಾಗಿದೆ. * ಈ ವಿಸ್ಟಾಡೋಮ್ ಬೋಗಿಯ ರೈಲಿನ ಮೂಲಕ ಪ್ರಯಾಣ ಬೆಳಸುವದರಿಂದ ಹಗಲೀನ ಸಮಯದಲ್ಲಿ ಪ್ರಕೃತಿ ಸೌಂದರ್ಯವನ್ನು ಸವಿಯಬಹುದಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.