Job Description: * 2021 ರ ಜೂನ್'ನಲ್ಲಿ ಒಟ್ಟು GST ಆದಾಯ 92,849 ಕೋಟಿ ರೂ. ಸಂಗ್ರಹವಾಗಿದೆ, ಇದರಲ್ಲಿ ಸಿಜಿಎಸ್ಟಿ 16,424 ಕೋಟಿ ರೂ. ಎಸ್ಜಿಎಸ್ಟಿ 20,397 ಕೋಟಿ ರೂ. ಐಜಿಎ ಎಸ್ ಟಿ 49,079 ಕೋಟಿ ರೂ. ಆದಾಯ ಸಂಗ್ರಹ ವಾಗಿದೆ, ಹಾಗೂ ಸೆಸ್ 6,949 ಕೋಟಿ ರೂ. ಸಂಗ್ರಹಿಸಲಾಗಿದೆ ಎಂದು ವಿತ್ತ ಸಚಿವಾಲಯವು ಮಾಹಿತಿಯನ್ನು ನೀಡಿದೆ.