Job Description: * ಇದೀಗ ಫ್ಲಿಪ್ಕಾರ್ಟ್ ಸಂಸ್ಥೆಯು ಆನ್ಲೈನ್ ವ್ಯವಹಾರಕ್ಕಾಗಿ ಹೊಸ "ಶಾಪ್ಸಿ" ಆ್ಯಪ್'ನ್ನು ಬಿಡುಗಡೆಗೊಳಿಸಿದೆ. * ಪ್ರಸ್ತುತ ಫ್ಲಿಪ್ಕಾರ್ಟ್'ಣ ಈ ಅಪ್ಲಿಕೇಶನ್ ಯಾವುದೇ ತರಹದ ಹೂಡಿಕೆಯಿಲ್ಲದೆ ಆನ್ಲೈನ್ ವ್ಯವಹಾರಗಳನ್ನು ಆರಂಭಿಸಲು ಜನಗಳಿಗೆ ಸಹಾಯ ಮಾಡುವ ಅಪ್ಲಿಕೇಶನ್ ಇದಾಗಿದೆ ಎಂದು ತಿಳಿಸಿದ್ದಾರೆ. * ಈ ಅಪ್ಲಿಕೇಶನ್ ಫೋನ್ ನಂಬರ್ ಮೂಲಕ ನೋಂದಾಯಿಸಿಕೊಂಡು ಆನ್ಲೈನ್ ವ್ಯವಹಾರಗಳನ್ನೂ ಆರಂಭಿಸಬಹುದಾಗಿದೆ. * ಪ್ರಸ್ತುತ ಫ್ಲಿಪ್ಕಾರ್ಟ್'ನ ಈ ಶಾಪ್ಸಿ ಅಪ್ಲಿಕೇಶನ್ನಿಂದ 2023 ರ ಸಮಯಕ್ಕೆ 25 ದಶಲಕ್ಷಕ್ಕೂ ಅಧಿಕ ಆನ್ಲೈನ್ ಉದ್ಯಮಿಗಳನ್ನು ಡಿಜಿಟಲ್ ವಾಣಿಜ್ಯದ ಭಾಗದಲ್ಲಿ ಸಕ್ರಿಯಗೊಳಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ. * ಈ ಫ್ಲಿಪ್ಕಾರ್ಟ್ ಭಾರತೀಯ ಮೂಲದ ಇ-ಕಾಮರ್ಸ್ ಕಂಪನಿಯಾಗಿದೆ, ಇದು ತನ್ನ ಪ್ರಧಾನ ಕಚೇರಿಯನ್ನು ಬೆಂಗಳೂರಿನಲ್ಲಿ ಹೊಂದಿದೆ, ಹಾಗೂ ಸಿಂಗಾಪುರದಲ್ಲಿ ಖಾಸಗಿ ಸೀಮಿತ ಕಂಪನಿಯಾಗಿ ಆಯೋಜಿಸಲಾಗಿದೆ.