Job Description: * ಫಸಲ್ ಭೀಮಾ ಯೋಜನೆಗಾಗಿ ಬೆಳೆ ವಿಮೆ ಜಾಗೃತಿ ಅಭಿಯಾನವನ್ನು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾಗಿರುವ ನರೇಂದ್ರ ಸಿಂಗ್ ತೋಮರ್ ಅವರು ಆರಂಭಿಸಿದ್ದಾರೆ. * ಈ ಫಸಲ್ ಬೀಮಾ ಯೋಜನೆಯನ್ನು ದೇಶದ ಎಲ್ಲ ಪ್ರತಿ ರೈತರಿಗೆ ಭದ್ರತಾ ನೀಡುವ ಉದ್ದೇಶದಿಂದ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ. * ರೈತರು 17 ಸಾವಿರ ಕೋಟಿ ರೂ. ಪ್ರೀಮಿಯಂ'ನ್ನು ಈ ಹಿಂದೆ ಕಳೆದ 4 ವರ್ಷಗಳಲ್ಲಿ ಠೇವಣಿ ಇಟ್ಟಿದ್ದಾರೆ, ಹಾಗೂ ಸುಮಾರು 95 ಸಾವಿರ ಕೋಟಿ ರೂ. ಹಕ್ಕುಗಳಾಗಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. * 2016 ರ ಫೆಬ್ರವರಿ. 18 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ್ ಮಂತ್ರಿ ಫಸಲ್ ಬೀಮಾ ಯೋಜನೆಯನ್ನು ಆರಂಭಿಸಿದರು, ಹಾಗೂ ಈ ಯೋಜನೆಯ ಒನ್ ನೇಷನ್-ಒನ್ ಸ್ಕೀಮ್ ಥೀಮ್ಗೆ ಅನುಗುಣವಾಗಿ ರಚಿಸಲಾಗಿದೆ.