Job Description: * ವಿಶ್ವದ ಏಕೈಕ ಸಂಸ್ಕೃತ ಪತ್ರಿಕೆ ಯಾಗಿರುವ "ಸುಧರ್ಮಾ" ಪತ್ರಿಕೆ ಸಂಪಾದಕರಾಗಿರುವ ಸಂಪತ್ ಕುಮಾರ್ ಅವರು ತಮ್ಮ 64 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. * ಪ್ರಸ್ತುತ 1970 ರಲ್ಲಿ "ಸುಧರ್ಮಾ" ಸಂಸ್ಕೃತ ಪತ್ರಿಕೆಯನ್ನು ಸಂಪತ್ ಕುಮಾರ್ ಅವರು ತಂದೆಯವರಾದ ವರದರಾಜ ಅಯ್ಯಂಗಾರ್ ಅವರು ಪ್ರಾರಂಭಿಸಿದರು. * ಕೇಂದ್ರ ಸರ್ಕಾರವು ಸಂಪತ್ ಕುಮಾರ್ ಮತ್ತು ಅವರ ಧರ್ಮ ಪತ್ನಿ ಜಯಲಕ್ಷ್ಮಿ ಅವರಿಗೆ ಪದ್ಮಶ್ರೀ ಪ್ರಶಸ್ತಿ, ಜೊತೆಗೆ ಸಂಪತ್ ಕುಮಾರ್ ಅವರಿಗೆ ಅಬ್ದುಲ್ ಕಲಾಂ ಪ್ರಶಸ್ತಿ ಹೀಗೆ ಇನ್ನು ಹಲವು ಪ್ರಶಸ್ತಿಗಳುನ್ನು ನೀಡಿದೆ.