Job Description: * ಅಮೆರಿಕದ ಅತ್ಯುನ್ನತ ಕಟ್ಟಡಗಳಾಗಿರುವ ಪೆಂಟಗನ್ ಮತ್ತು ಡಬ್ಲೂಟಿಒ(WTO)ಗಳ ಮೇಲೆ 2001 ರಲ್ಲಿ ಅಲ್ಖೈದಾ ಉಗ್ರರ ಆತ್ಮಾಹುತಿ ದಾಳಿಯನ್ನು ನಡೆಸಿದರು, ಈ ದಾಳಿಯಿಂದ ಕಟ್ಟಡಗಳು ಹಾನಿಗೊಳಗಾಗಿದ್ದವು, ಆ ಸಮಯದಿಂದ ಅಫ್ಘಾನಿಸ್ತಾನದ ತಾಲಿಬಾನ್ ಉಗ್ರರ ಸ್ಥಿತಿ ಗಂಭೀರವಾಯಿತು, ಅಫ್ಘಾನಿಸ್ತಾನ ದೇಶಾದ್ಯಂತ ಅಮೇರಿಕ ತನ್ನ ಸೇನಾನೆಲೆಗಳನ್ನು ಸ್ಥಾಪನೆ ಮಾಡಿತು ಸುಮಾರು 2 ದಶಕ (20 ವರ್ಷ)ಗಳ ಕಾಲ ಆ ದೇಶವನ್ನು ತಮ್ಮ ಹಿಡಿತಕ್ಕೆ ಪಡೆದುಕೊಂಡಿತ್ತು, ಆದರೆ ಇದೀಗ ಅಮೆರಿಕ ಸೇನೆಯು ಸಂಪೂರ್ಣವಾಗಿ ಅಫ್ಘಾನಿಸ್ತಾನವನ್ನು ಜು.4 ರಂದು ತೊರೆದು ವಾಪಸ್ ಹೋರಾಡಲಿದೆ ಎಂದು ತಿಳಿದುಬಂದಿದೆ. * ಇಲ್ಲಿಯವರೆಗೆ ಅಮೆರಿಕ ಸೇನೆಗೆ ಆಶ್ರಯ ನೀಡಿದ ಅಫ್ಘಾನಿಸ್ತಾನ ಪ್ರಮುಖ ನೆಲೆ ಬಗ್ರಾಮ್'ನ್ನು ಬಗ್ರಾಮ್ ಏರ್ಫೀಲ್ಡ್ ಎಂದೇ ಪ್ರಖ್ಯಾತಿ ಪಡೆದಿದೆ.