Job Description: * ಭಾರತದಲ್ಲಿ ಕೋವಿಡ್ -19 ಗೆ ಸಂಬಂಧಿಸಿದೆ ಲಸಿಕೆಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಕೋಲ್ಡ್ ಚೈನ್ ಸೌಲಭ್ಯಗಳನ್ನು ನಿರ್ಮಿಸಲು ಜಪಾನ್ ರಾಷ್ಟ್ರವು ಭಾರತಕ್ಕೆ '10' ಮಿಲಿಯನ್ ನೆರವು ನೀಡಲು ಸಿದ್ಧವಾಗಿದೆ. * ಪ್ರತಿ ದೇಶದಲ್ಲಿ ಯುನೈಟೆಡ್ ನೇಷನ್ಸ್ ಚಿಲ್ಡ್ರನ್ಸ್ ಫಂಡ್ ಮೂಲಕ ವ್ಯಾಕ್ಸಿನೇಷನ್ ಖಚಿತಪಡಿಸಲು ಈ ಕೋಲ್ಡ್ ಚೈನ್ ಸೌಲಭ್ಯಗಳನ್ನು ನಿರ್ಮಿಸಲಾಗುತ್ತಿದೆ. * ದೇಶಗಳು ಕೋವಿಡ್ -19 ನ್ನು ಪರಿಸ್ಥಿತಿಯನ್ನು ಎದುರಿಸುತ್ತಿರುವ ಸವಾಲುಗಳು - ಲಸಿಕೆಗಳಿಗೆ ಸಮಾನ ಪ್ರವೇಶವನ್ನು ಖಚಿತಪಡಿಸುವದು ಹಾಗೂ ವ್ಯಾಕ್ಸಿನೇಷನ್'ನ್ನು ವೇಗಗೊಳಿಸಲಾಗುವದು, ಈ ಎಲ್ಲ ಸವಾಲನ್ನು ಎದುರಿಸಲು ಜಪಾನ್ ರಾಷ್ಟ್ರಗಳು ಲಸಿಕೆಗಳನ್ನು ಸಂಗ್ರಹಕ್ಕಾಗಿ ಕೋವಾಕ್ಸ್ ಸೌಲಭ್ಯವನ್ನು ಆರಂಭಿಸಿದೆ. * ಯುಎಸ್ ರಾಷ್ಟ್ರವು 70 ದಶಲಕ್ಷಕ್ಕೂ ಹೆಚ್ಚಿನ ಪ್ರಮಾಣದ ಕೋವಿಡ್ -19 ಲಸಿಕೆಗಳನ್ನು ಭಾರತ ಹಾಗೂ ಬೇರೆ ಬೇರೆ ದೇಶಗಳಿಗೆ ನೀಡಲು ದಾಸ್ತಾನು ಮಾಡುವುದಾಗಿ ಘೋಷಣೆ ಮಾಡಿದೆ. * ಕೋವಿಡ್-19 ನ ಲಸಿಕೆಗಳುನ್ನು ತಯಾರಿಸಿದ ಸಮಯದಿಂದ ವ್ಯಾಕ್ಸಿನೇಷನ್ ಮಾಡುವ ತನಕ ಸೀಮಿತ ತಾಪಮಾನದ ವ್ಯಾಪ್ತಿಯಲ್ಲಿ ನಿರಂತರವಾಗಿ ಸಂಗ್ರಹಿಸಿ ಇಡಬೇಕಾಗುತ್ತದೆ, ಇಲ್ಲವಾದರೆ ಹೆಚ್ಚು ಅಥವಾ ಕಡಿಮೆ ತಾಪಮಾನವು ಈ ಲಸಿಕೆಗಳ ಶಕ್ತಿಯನ್ನು ಹಾಳು ಮಾಡಲು ಕಾರಣವಾಗುತ್ತವೆ.