Job Description: * ಕೇರಳದ ಮೀನುಗಾರಿಕಾ ಇಲಾಖೆಯು ಸಮುದ್ರದಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ವಿಷಯಗಳ ಬಗ್ಗೆ ಅಧ್ಯಯನ ಹಾಗೂ ವರದಿಯನ್ನು ನೀಡಲು 7 ಸದಸ್ಯರ ಸಮಿತಿಯನ್ನು ರಚಿಸಿದೆ. * ಮಾಜಿ ಮೀನುಗಾರಿಕಾ ನಿರ್ದೇಶಕರಾಗಿದ್ದ ಪಿ. ಸಹದೇವನ್ ಅವರು ಸಮಿತಿಯ ನೇತೃತ್ವವನ್ನು ವಹಿಸಿಕೊಂಡಿದ್ದಾರೆ. * ಕೇರಳದ ಮೀನುಗಾರಿಕಾ ಇಲಾಖೆಯು ಈ ಸಮಿತಿಯಿಂದ ವಿಶೇಷವಾಗಿ ಮಾನ್ಸೂನ್ ಸಂಧರ್ಭದಲ್ಲಿ ಮೀನುಗಾರಿಕೆಗೆ ಸಂಬಂಧಪಟ್ಟ ಅಪಘಾತಗಳಿಗೆ ದೀರ್ಘಕಾಲೀನ ಪರಿಹಾರ ನೀಡಲು ರಚಿಸಲಾಗಿದೆ. * ಕೇರಳ ರಾಜ್ಯದಲ್ಲಿನ ಹಡಗು ಮೇಲ್ವಿಚಾರಣೆ ಮತ್ತು ಕಣ್ಗಾವಲು ವ್ಯವಸ್ಥೆಯು ಸಮಸ್ಯೆಗಳನ್ನು ಪರಿಹರಿಸಲು ಈ ಸಮಿತಿಯನ್ನು ರಚಿಸಲಾಗಿದೆ.