Job Description: * ಭಾರತೀಯ ಕ್ರಿಕೆಟ್ ತಂಡವು ಪ್ರಪ್ರಥಮ(ಮೊದಲ) ಏಕದಿನ ವಿಶ್ವಕಪ್ ಜಯಿಸಿ ಸುಮಾರು '38' ವರ್ಷಗಳನ್ನು ಪೂರೈಸಿದೆ. ಅಂದರೆ 1983 ರ ಜೂನ್ 25 ರಂದು ಲಾರ್ಡ್ಸ್ನಲ್ಲಿ ಭಾರತ ತಂಡವು, ವೆಸ್ಟ್ ಇಂಡೀಸ್ ತಂಡದ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಮೊದಲ ಬಾರಿಗೆ ಚಾಂಪಿಯನ್ ಹೊರ ಹೊಮ್ಮಿದೆ, ಆ ಸಮಯದಲ್ಲಿ ಕಪಿಲ್ ದೇವ್ ಅವರು ಭಾರತ ತಂಡದ ನಾಯಕರಾಗಿದ್ದರು. * 1983 ರ ಜೂನ್ 25 ರಂದು ಭಾರತ ತಂಡವು ಫೈನಲ್ ಪಂದ್ಯದಲ್ಲಿ 43 ರನ್ಗಳಿಂದ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಜಯ ಗಳಿಸಿದೆ.