Job Description: * ಚೀನಾ ರಾಷ್ಟ್ರವು ಇದೀಗ ಟಿಬೆಟ್'ನಲ್ಲಿ ಪ್ರಥಮ ವಿದ್ಯುತ್ ಚಾಲಿತ ರೈಲು ಸೇವೆಯನ್ನು ಆರಂಭಿಸಲಿದೆ, ಚೀನಾದ ಈ ರೈಲು ಲಾಸಾ ಮತ್ತು ಗಡಿ ಭಾಗದ ನಿಯಿಂಗ್ಚಿ ಮಧ್ಯೆ ಸಂಚಾರ ಆರಂಭಿಸಲಿದೆ ಎಂದು ತಿಳಿಸಿದ್ದಾರೆ. * ಈ ವಿದ್ಯುತ್ ಚಾಲಿತ ರೈಲು ಒಟ್ಟಾರೆ 435.5 ಕಿ.ಮೀ ಚಲಿಸಲಿದೆ, ಈ ರೈಲು ಮಾರ್ಗವು ಸಿಚುನ್ -ಟಿಬೆಟ್ ರೈಲ್ವೆ ವಲಯದಲ್ಲಿ ಬರಲಿದೆ. * ಟಿಬೆಟ್'ನಲ್ಲಿ ಈ ರೈಲು ಸೇವೆಯು ಪ್ರಸ್ತುತ ಚೀನಾ ದೇಶದಲ್ಲಿ ಆಡಳಿತದಲ್ಲಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ಶತಮಾನೋತ್ಸವದ ಅಂಗವಾಗಿ ಜುಲೈ. 1 ರಿಂದ ಸಂಚರಿಸುವ ಸಾಧ್ಯೆತೆಗಳಿವೆ ಎಂದಿದ್ದಾರೆ.