Job Description: * ಪ್ರಸ್ತುತ ಮೈಕ್ರೊಸಾಫ್ಟ್'ನ ಅಧ್ಯಕ್ಷರಾಗಿರುವ ಜಾನ್ ಡಬ್ಲೂ ಥಾಮಸ್ ಅವರ ಉತ್ತರಾಧಿಕಾರಿಯಾಗಿ ಸತ್ಯ ನಾಡೆಲ್ಲಾ ಅವರನ್ನು ಮುಂದಿನ ಮೈಕ್ರೊಸಾಫ್ಟ್'ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. * 2014 ರಲ್ಲಿ ಸ್ಟೀವ್ ಬಾಲ್ಮರ್ ಮೂಲಕ ಸತ್ಯ ನಾಡೆಲ್ಲಾ ಅವರು CEOಆಗಿ ಅಧಿಕಾರ ವಹಿಸಿಕೊಂಡರು, ಈ ಮೊದಲು ಇವರು ಲಿಂಕ್ಡ್ ಇನ್, ನ್ಯೂನ್ಸ್ ಕಮ್ಯುನಿಕೇಷನ್ಸ್ ಹಾಗೂ ಜೆನಿಮ್ಯಾಕ್ಸ್ ನಂತಹ ಬಿಲಿಯನ್ ಡಾಲರ್'ನ ಹಲವು ಕಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. * ಪ್ರಸ್ತುತ ಮೈಕ್ರೊಸಾಫ್ಟ್'ನ ಅಧ್ಯಕ್ಷರಾಗಿರುವ ಜಾನ್ ಡಬ್ಲೂ ಥಾಮಸ್ ಸ್ವತಂತ್ರ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ, ಇದರಿಂದಾಗಿ ಸತ್ಯ ನಾಡೆಲ್ಲಾ ಅವರನ್ನು ನೇಮಕ ಮಾಡಲಾಗಿದೆ ಎಂದು ಮೈಕ್ರೋಸಾಫ್ಟ್ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.