Job Description: * ಪ್ರಸ್ತುತ ಎರಿಕ್ಸನ್ ಮೊಬಿಲಿಟಿ 2021ರ ವರದಿ ಪ್ರಕಾರ ಭಾರತದಲ್ಲಿ 2026 ರ ವೇಳೆಗೆ 5ಜಿ ಬಳಕೆದಾರರ ಸಂಖ್ಯೆಯು ಸುಮಾರು 30.3 ಕೋಟಿ ಇರಲಿದೆ ಎಂದಿದೆ, ಹಾಗೂ ಪ್ರತಿ ಬಳಕೆದಾರನ ತಿಂಗಳ ಡೇಟಾ ಬಳಕೆಯ ಪ್ರಮಾಣ 40 ಜಿಬಿಗಿಂತ ಹೆಚ್ಚಿರಲಿದೆ ಎಂದು ತಿಳಿಸಿದೆ. * ಎರಿಕ್ಸನ್ ಮೊಬಿಲಿಟಿ ವರದಿಯ ಪ್ರಕಾರ ಇದೀಗ ಭಾರತದಲ್ಲಿ ಸರಾಸರಿ ಪ್ರತಿ ತಿಂಗಳು ಒಬ್ಬ ಬಳಕೆದಾರನ ತಿಂಗಳ ಬಳಕೆಯ ಡೇಟಾ ಪ್ರಮಾಣ 14.6 ಜಿಬಿ ಆಗಿದೆ, ಹಾಗೂ ಜಗತ್ತಿನಲ್ಲಿ ಭಾರತವು ಡೇಟಾ ಬಳಕೆಯ ಪ್ರಮಾಣವು 2 ನೇ ಸ್ಥಾನದಲ್ಲಿದೆ ಎಂದು ತಿಳಿಸಿದೆ. * ಪ್ರಸ್ತುತ ಭಾರತದಲ್ಲಿ 2020 ರ ಅವಧಿಯಲ್ಲಿ 60.8 ಕೋಟಿ 4G ಬಳಕೆದಾರರು ಇದ್ದಾರೆ, ಹಾಗೂ ಬಳಕೆದಾರರ ಪ್ರಮಾಣವು 2026 ರ ವೇಳೆಗೆ 80.3 ಕೋಟಿ ತಲುಪಲಿದೆ ಎಂದು ತಿಳಿಸಿದೆ, ಹಾಗೂ ಆ ಸಮಯಕ್ಕೆ ಶೇ. 26 ರಷ್ಟು 5G ಬಳಕೆ ಮಾಡುವವರು ಇರಲಿದ್ದಾರೆ ಎಂದು ಎರಿಕ್ಸನ್ ಭಾರತೀಯ ಮಾರುಕಟ್ಟೆ ಸಂಪರ್ಕ ಜಾಲದ ಮುಖ್ಯಸ್ಥ ನಿತಿನ್ ಬನ್ಸಾಲ್ ಅವರು ಅಂದಾಜಿಸಿದ್ದಾರೆ.