Job Description: * ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯ ಭಾಗವಾಗಿ ದಕ್ಷಿಣ ಸುಡಾನ್ನಲ್ಲಿನ ಭಾರತೀಯ ಸೇನಾ ತುಕಡಿಯಲ್ಲಿರುವ 135 ಸೈನಿಕರಿಗೆ ವಿಶ್ವಸಂಸ್ಥೆಯು ವಿಶೇಷ ಸೇವಾ ಪದಕಗಳನ್ನು ನೀಡಿ ಗೌರವಿಸಲಾಗಿದೆ. * ಪ್ರಸ್ತುತ ವಿಶ್ವಸಂಸ್ಥೆಯ ಫೋರ್ಸ್ ಕಮಾಂಡರ್ ಭಾರತೀಯ ಸೈನಿಕರಿಗೆ ವಿಶ್ವಸಂಸ್ಥೆಯ ಪದಕ ಮಾಡಿದರು. * ಪ್ರಸ್ತುತ ಭಾರತೀಯ ಸೈನಿಕರು ದಕ್ಷಿಣ ಸುಡಾನ್'ನ ಜೊಂಗ್ಲೆ ರಾಜ್ಯ ಹಾಗೂ ಗ್ರೇಟರ್ ಪೈಬರ್ ಪ್ರಾಂತ್ಯದಲ್ಲಿನ ಸಮಾಜ ಸುಧಾರಣೆಯ ಸೇವೆಯಲ್ಲಿ ಬಹುಮುಖ್ಯ ಪಾತ್ರವಹಿಸಿದ ಕಾರಣದಿಂದಾಗಿ ಸೈನಿಕರಿಗೆ ವಿಶ್ವಸಂಸ್ಥೆಯ ವತಿಯಿಂದ ಪದಕಗಳನ್ನು ನೀಡಿ ಗೌರವಿಸಲಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.