Job Description: * ಪ್ರಸ್ತುತ ಪಾಕಿಸ್ತಾನಿ-ಅಮೆರಿಕನ್ ಝಹೀದ್ ಖುರೇಷಿ ಅವರನ್ನು ವಾಷಿಂಗ್ಟನ್ ನ್ಯೂಜೆರ್ಸಿಯ ಜಿಲ್ಲಾ ನ್ಯಾಯಾಲಯದ ಫೆಡರಲ್ ನ್ಯಾಯಾಧೀಶರನ್ನಾಗಿ ನಾಮನಿರ್ದೇಶನಗೊಳಿಸುವ ನಿರ್ಣಯಕ್ಕೆ ಅಮೆರಿಕದ ಸೆನೆಟ್ ಅನುಮೋದನೆಯನ್ನು ನೀಡಿದೆ.ಇದೇ ಮೊದಲ ಬಾರಿ ಅಮೆರಿಕದ ಇತಿಹಾಸದಲ್ಲಿಯೇ ಜಿಲ್ಲಾ ನ್ಯಾಯಾಲಯಕ್ಕೆ ಮುಸ್ಲಿಂ ವ್ಯಕ್ತಿ ನ್ಯಾಯಾಧೀಶರಾಗಿ ನೇಮಕ ಗೊಳ್ಳಲಿದ್ದಾರೆ ಎಂದು ತಿಳಿಸಿದೆ. * ಅಮೆರಿಕದ ಸೆನೆಟ್ನಲ್ಲಿ ನಡೆದ ಚುನಾವಣೆಯಲ್ಲಿ ಝಹೀದ್ ಖುರೇಷಿ ಅವರು 81 ಮತಗಳನ್ನು ಪಡೆದಿದ್ದಾರೆ ಇದರಿಂದಾಗಿ ಇವರನ್ನು ನ್ಯಾಯಾಧೀಶರಾಗಿ ನಾಮನಿರ್ದೇಶನ ಮಾಡುವುದಕ್ಕೆ ಅನುಮೋದನೆ ಸಿಕ್ಕಿದೆ. * ಮುಸ್ಲಿಂ-ಅಮೆರಿಕನ್ ವ್ಯಕ್ತಿಯನ್ನು ಫೆಡರಲ್ ನ್ಯಾಯಾಧೀಶರಾಗಿ ನೇಮಕ ಮಾಡಲು ರಿಪಬ್ಲಿಕನ್ - ಡೆಮಾಕ್ರಟಿಕ್ ಪಕ್ಷದ 34ಸೆನೆಟರ್ಗಳು ಅನುಮೋದನೆ ನೀಡಿದ್ದಾರೆ.