Job Description: * ಪ್ರಸ್ತುತ ಭಾರತದ ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ವೆಯಾನ್ ಎಂಬ ಹಳ್ಳಿಯು ತನ್ನ ಎಲ್ಲಾ ವಯಸ್ಕ ಜನಸಂಖ್ಯೆಗೆ ಕೋವಿಡ್-19ರ ಲಸಿಕೆ ಹಾಕಿದ ಭಾರತದ ಮೊದಲ ಗ್ರಾಮವಾಗಿದೆ. * ಈ ವೆಯಾನ್ ಹಳ್ಳಿಯ ಬಂಡಿಪೋರಾ ಜಿಲ್ಲೆಯಿಂದ 28 ಕೀ.ಮೀ ದೂರದ ಗ್ರಾಮ ಇದೀಗ ಇಲ್ಲಿ ಯಶಸ್ವಿಯಾಗಿ ವ್ಯಾಕ್ಸಿನೇಷನ್ ಡ್ರೈವ್ ಆರೋಗ್ಯ ಕಾರ್ಯಕರ್ತರ ಪರಿಣಾಮವಾಗಿದೆ ಈ ಗ್ರಾಮದಲ್ಲಿ 362 ವಯಸ್ಕ ಜನಸಂಖ್ಯೆಯನ್ನು ಹೊಂದಿದೆ, ಜನರಿಗೆ ಲಸಿಕೆ ಹಾಕಲು 'ಲಸಿಕೆ ಆನ್ ವೀಲ್ಸ್'ನ ಅಡಿಯಲ್ಲಿ ಆರೋಗ್ಯ ಅಧಿಕಾರಿಗಳು ದೂರದ ಪ್ರದೇಶಗಳಲ್ಲಿನ ಜನರಿಗೆ ಲಸಿಕೆ ಹಾಕಲು ತಲುಪುತ್ತಾರೆ. * ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿನ 45 ಕಿಂತ ಹೆಚ್ಚಿನ ವಯಸ್ಸಿನ ಜನರಿಗೆ ಲಸಿಕೆ ನೀಡುವಲ್ಲಿ ಸುಮಾರು 70 ಪ್ರತಿಶತದಷ್ಟು ಸಾಧನೆ ಮಾಡಿದೆ.