Job Description: * ಪಾಕಿಸ್ತಾನದ ಉತ್ತರ ಸಿಂಧ್ ಪ್ರಾಂತ್ಯದಲ್ಲಿ ಎರಡು ರೈಲುಗಳ ನಡುವೆ ಅಪಘಾತ(ಡಿಕ್ಕಿ) ಸಂಭವಿಸಿ ಕನಿಷ್ಠ 50 ಮಂದಿ ಮೃತಪಟ್ಟಿದ್ದಾರೆ. * ಪಾಕಿಸ್ತಾನದ ಕರಾಚಿಯ ಮಾರ್ಗವಾಗಿ ಸರಗೋವಾಗೆ ಚಿಸುತ್ತಿದ್ದ ರೈಲು ಮಿಲ್ಲತ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿ ಅದರ ಪಕ್ಕದ ಟ್ರ್ಯಾಕ್ ಮೇಲೆ ಬಿದ್ದಿದೆ, ಇದೇ ಸಂಧರ್ಭದಲ್ಲಿ ರಾವಲ್ಪಿಂಡಿಯ ಮಾರ್ಗವಾಗಿ ಕರಾಚಿಗೆ ಚಲಿಸುತ್ತಿದ್ದ ಸರ್ ಸೈಯ್ಯದ್ ಎಕ್ಸ್ ಪ್ರೆಸ್ ರೈಲುಗಳು ಪರಸ್ಪರ ಡಿಕ್ಕಿ ಹೊಡೆದಿವೆ ಎಂದು ಮಾಹಿತಿ ನೀಡಿದ್ದಾರೆ.