Job Description: * ಭಾರತ ಹಾಕಿ ತಂಡದ ಮಾಜಿ ಆಟಗಾರ ಉಸ್ಮಾನ್ ಖಾನ್ ಅವರು ತಮ್ಮ 76ನೇ ವಯಸ್ಸಿನಲ್ಲಿ ಅನಾರೋಗ್ಯದ ಕಾರಣದಿಂದಾಗಿ ಆಂಧ್ರ ಪ್ರದೇಶದ ಮದನಪಲ್ಲಿಯಲ್ಲಿ ವಿಧಿವಶರಾಗಿದ್ದಾರೆ. * ಪ್ರಸ್ತುತ ಹಾಕಿ ಇಂಡಿಯಾ ಅಧ್ಯಕ್ಷರಾಗಿರುವ ಗ್ಯಾನೆಂದ್ರೊ ನಿಂಗೊಂಬಮ್ ಅವರು ಹಾಕಿ ತಂಡದ ಮಾಜಿ ಆಟಗಾರ ಉಸ್ಮಾನ್ ಖಾನ್ ಅವರು ನಿಧನಕ್ಕೆ ಸಂತಾಪವನ್ನು ಸೂಚಿಸಿದ್ದಾರೆ. * ಉಸ್ಮಾನ್ ಖಾನ್ ಅವರು ಚೆನ್ನೈನಲ್ಲಿ ಕಸ್ಟಮ್ಸ್ ಆಯುಕ್ತರಾಗಿದ್ದರು, ಮತ್ತೆ ಅಲ್ಲಿಂದ ಕೋಲ್ಕತ್ತಕ್ಕೆ ತೆರಳಿ ಅದೇ ಕಸ್ಟಮ್ಸ್ ತಂಡವನ್ನು ಪ್ರತಿನಿಧಿಸಿದ್ದರು. * ಪ್ರಸ್ತುತ ಉಸ್ಮಾನ್ ಖಾನ್ ಅವರು ರಾಷ್ಟ್ರೀಯ ಚಾಂಪಿಯನ್ಷಿಪ್ಗಳಲ್ಲಿ ಬಂಗಾಳ ತಂಡದ ಪರ ಹಲವು ವರ್ಷಗಳ ವರೆಗೆ ಆಟವಾಡಿದ್ದರು.