Job Description: * ಪ್ರಸ್ತುತ ಎಚ್10ಎನ್3 ತಳಿಯ ಹಕ್ಕಿ ಜ್ವರ ಇದೀಗ ಚೀನಾ ದೇಶದ ಪಶ್ಚಿಮ ಪ್ರಾಂತ್ಯದ ಜಿಯಾಂಗ್ಸುನ ಎಂಬ 41ವರ್ಷದ ವ್ಯಕ್ತಿಯಲ್ಲಿ ಕಾಣಿಸಿಕೊಂಡಿದೆ, ಇದು ಎಚ್10ಎನ್3 ತಳಿಯ ಮೊದಲ ಮಾನವ ಪ್ರಕರಣವಾಗಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಮಾಹಿತಿಯನ್ನು ನೀಡಿದೆ. * ಕೋಳಿಗಳಲ್ಲಿ ಕಂಡು ಬರುವ ಎಚ್10ಎನ್3 ಕಡಿಮೆ ರೋಗಕಾರಕ ವೈರಸ್ ತಳಿ ಇದಾಗಿದೆ ಹಾಗೂ ಇದು ವ್ಯಾಪಕವಾಗಿ ಹರಡುವ ಸಾಧ್ಯತೆ ತೀರ ಕಡಿಮೆ ಇದೆ ಎಂದು ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗ ವಿವರಣೆಯನ್ನು ನೀಡಿದೆ.