Job Description: * ಲೆಫ್ಟಿನೆಂಟ್ ಜನರಲ್ ಪ್ರದೀಪ್ ಚಂದ್ರನ್ ನಾಯರ್ ಅವರು ಅಸ್ಸಾಂ ರೈಫಲ್ಸ್'ನ ಮಹಾ ನಿರ್ದೇಶಕರಾಗಿ ಅಧಿಕಾರ ಸ್ವೀಕಾರ ಮಾಡಿದರು, ಪ್ರಸ್ತುತ ಇದು ಭಾರತದ ಅತ್ಯಂತ ಹಳೆಯ ಅರೆ ಸೇನಾಪಡೆಯಾಗಿದೆ. * ಈ ಮೊದಲು ಪ್ರದೀಪ್ ಚಂದ್ರನ್ ನಾಯರ್ ಅವರು ಭಾರತೀಯ ಸೇನೆಯ ಸಿಬ್ಬಂದಿ ನೇಮಕ ವಿಭಾಗದಲ್ಲಿ ಮಹಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಇದೀಗ ಅಸ್ಸಾಂ ರೈಫಲ್ಸ್ನ 21ನೇ ಮಹಾ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ, ಈ ಅಧಿಕಾರ ಸ್ವೀಕಾರ ಸಮಾರಂಭವು ಮೇಘಾಲಯದ ಶಿಲ್ಲಾಂಗ್'ನ ಮುಖ್ಯ ಕಚೇರಿಯಲ್ಲಿ ನಡೆಯುತು.