Job Description: * ಚೀನಾ ದೇಶದ ಕೋವಿಡ್-19 ಲಸಿಕೆಯಾಗಿರುವ ಈ "ಸಿನೊವ್ಯಾಕ್" ಅನ್ನು ತುರ್ತು ಪರಿಸ್ಥಿತಿಯಲ್ಲಿ ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯು ಅನುಮೋದನೆ ನೀಡಿದೆ. * ಈಗಾಗಲೇ ಈ ಚೀನಾದ ಈ ಸಿನೊವ್ಯಾಕ್ ಲಸಿಕೆ ಹಲವು ರಾಷ್ಟ್ರಗಳು ಬಳಕೆ ಮಾಡುತ್ತಿವೆ, ಅವುಗಳೆಂದರೆ ಚೀನಾ, ಚಿಲಿ, ಇಂಡೊನೇಷ್ಯಾ, ಮೆಕ್ಸಿಕೊ, ಬ್ರೆಜಿಲ್, ಥಾಯ್ಲೆಂಡ್ ಮತ್ತು ಟರ್ಕಿ ಸೇರಿದಂತೆ ಒಟ್ಟಾರೆ 22 ರಾಷ್ಟ್ರಗಳಲ್ಲಿ ಈ ಸಿನೊವ್ಯಾಕ್ ಲಸಿಕೆಯನ್ನು ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.