Job Description: * ಭಾರತದಲ್ಲಿ ಮೊದಲ ಬಾರಿಗೆ ಬಿ.1.617.2 ಕೋವಿಡ್-19 ರೂಪಾಂತರ ವೈರಸ್'ನ್ನು 2020ರ ಅಕ್ಟೋಬರ್'ನಲ್ಲಿ ಪತ್ತೆಮಾಡಲಾಯಿತು, ಈ ಭಾರತೀಯ ವೈರಸ್'ಗೆ ವಿಶ್ವ ಸಂಸ್ಥೆಯು 'ಡೆಲ್ಟಾ' ಎಂಬ ಹೆಸರನ್ನು ನಿಯೋಜನೆ ಮಾಡಿದೆ, ಪ್ರಸ್ತುತ ಇದನ್ನು ಭಾರತದಲ್ಲಿನ ರೂಪಾಂತರವನ್ನು ಈಗ ಕೊರೊನಾ ವೈರಸ್ ನ 'ಡೆಲ್ಟಾ' ತಳಿ ಎಂದು ಕರೆಯಲಾಗುತ್ತದೆ. * ವಿಶ್ವ ಸಂಸ್ಥೆಯು ಕಳೆದ ವರ್ಷ 2020ರ ಸೆಪ್ಟೆಂಬರ್'ನಲ್ಲಿ ಯುಕೆಯಲ್ಲಿ ಪತ್ತೆಯಾಗಿರುವ ತಳಿಯನ್ನು 'ಆಲ್ಫಾ' ಎಂದು ಲೇಬಲ್ ಮಾಡಿದೆ, ಹಾಗೂ ಮತ್ತು ಅದೇ ವರ್ಷ ಮೇ ತಿಂಗಳಿನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ತಳಿಯನ್ನು ಬೀಟಾ ಎಂದು ಹೆಸರಿಸಿದೆ, ಮತ್ತೇ 2020ರ ನವೆಂಬರ್'ನಲ್ಲಿ ಬ್ರೆಜಿಲ್'ನಲ್ಲಿ ಪತ್ತೆಯಾಗಿರುವ ತಳಿಯನ್ನು ಗಾಮಾ ಎಂದು WHO ಲೇಬಲ್ ಮಾಡಿದೆ, ಮತ್ತೇ ಇದಾದ ನಂತರ ಅದೇ ವರ್ಷ ಮಾರ್ಚ ತಿಂಗಳಿನಲ್ಲಿ ಯುಎಸ್'ನಲ್ಲಿ ಪತ್ತೆಯಾಗಿರುವ ತಳಿಯನ್ನು ಎಪ್ಸಿಲಾನ್ ಎಂದು ಹೆಸರಿಸದೆ.