Job Description: * ಭಾರತದ ಬಾಕ್ಸರ್ ಸಂಜೀತ್ ಅವರು ಏಷ್ಯನ್ ಬಾಕ್ಸಿಂಗ್ ಚಾಂಪಿಯನಶಿಪ್'ನ 91 KG ವಿಭಾಗದಲ್ಲಿ ಫೈನಲ್ ಪಂದ್ಯದಲ್ಲಿ ಕಜಕಿಸ್ತಾನದ ವ್ಯಾಸಿಲಿ ಲೆವಿತ್ ಅವರ ವಿರುದ್ಧ ಗೆದ್ದು ಜಯಸಿದ್ದಾರೆ. * ಏಶ್ಯನ್ ಬಾಕ್ಸಿಂಗ್ ಕೂಟದ ಪುರುಷರ ಫೈನಲ್ ಪಂದ್ಯಗಳಲ್ಲಿ ಅಮಿತ್ ಪಂಘಲ್ ಮತ್ತು ಶಿವ ಥಾಪ ಸೋಲನುಭವಿಸಿದರು ನಂತರದ ಬೆಳ್ಳಿ ಪದಕವನ್ನು ಪಡೆದುಕೊಡರು. * 52 KG ಸ್ಪರ್ಧೆಯಲ್ಲಿ ಉಜ್ಬೆಕಿಸ್ಥಾನದ ಶಖೋಬಿದಿನ್ ಜೊರೋವ್ ಅವರು ಹಾಲಿ ಚಾಂಪಿಯನ್ ಆಗಿರುವ ಅಮಿತ್ ಪಂಘಲ್ ಅವರನ್ನು ಸೋಲಿಸಿದರು. * 64 ಕೆ.ಜಿ. ವಿಭಾಗದಲ್ಲಿ ಫೈನಲ್ ಸ್ಪರ್ಧೆಯಲ್ಲಿ ಮಂಗೋಲಿಯದ ಬಾತರ್ಸುಖ್ ಚಿಂಜೋರಿಂಗ್ ಅವರು ಶಿವ ಥಾಪ ಅವರನ್ನು ಸೋಲಿಸಿದರು.