Job Description: * ಉತ್ತರ ಪ್ರದೇಶ ರಾಜ್ಯಾದಲ್ಲಿ ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 350 ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಪ್ರಕ್ರಿಯೆ ಆರಂಭವಾಗಿದೆ, ಪ್ರಸ್ತುತ ಈ ಆಮ್ಲಜನಕ ಘಟಕಗಳು ಕೋವಿಡ್-19'ನ 3ನೇ ಅಲೆಗೇ ಸಿದ್ಧವಾಗಲಿವೆ, ಈ ಆಮ್ಲಜನಕ ಪ್ಲಾಂಟ್ ಒಟ್ಟಾಗಿ ಪ್ರತಿ ನಿಮಿಷಕ್ಕೆ 3ಲಕ್ಷ ಲೀಟರ್ ಆಮ್ಲಜನಕವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ ಎನ್ನಲಾಗಿದೆ.