Job Description: * ಜಪಾನ್'ನ ಮೂಲದ ನವೊಮಿ ಒಸಾಕ ಅವರು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಗೆಲುವನ್ನು ಆರಂಭಿಸಿದರು, ಪ್ರಸ್ತುತ ರವಿವಾರ ನಡೆದ ಹಣಾಹಣಿಯಲ್ಲಿ ಒಸಾಕ ಅವರು ರೊಮೇನಿಯಾದ ಪ್ಯಾಟ್ರಿಸಿಯಾ ಮರಿಯಾ ಟಿಗ್ ವಿರುದ್ಧ ಜಯ ಸಾಧಿಸಿದರು. * ಒಸಾಕ ಅವರು ವಿಶ್ವ ಕ್ರಮಾಂಕದಲ್ಲಿ 2ನೇ ಸ್ಥಾನದಲ್ಲಿದ್ದಾರೆ, ಇವರು ಫಿಲಿಪ್ ಚಾಟ್ರಿಯರ್ ಕೋರ್ಟ್ನಲ್ಲಿ ಉತ್ತಮ ಆಟದ ಪ್ರದರ್ಶನವನ್ನು, ಒಸಾಕ ಅವರು 63ನೇ ಕ್ರಮಾಂಕದ ಟಿಗ್'ರ ವಿರುದ್ಧ ಮೊದಲ ಸೆಟ್ನಲ್ಲಿ 5-2ರ ಅಂತರದಲ್ಲಿ ಜಯ ಸಾಧಿಸಿದರು. * ಈ ಹಿಂದೆ ವಿಶ್ವ ಕ್ರಮಾಂಕದಲ್ಲಿ ಮೊದಲ ಸ್ಥಾನದಲ್ಲಿದ್ದ ಜರ್ಮನಿಯ ಏಂಜಲಿಕ್ ಕರ್ಬರ್ ಮೊದಲ ಸುತ್ತಿನಲ್ಲೇ ಸೋಲು ಅನುಭವಿಸಿ ಹೊರನಡೆದರು, ಪ್ರಸ್ತುತ ಕರ್ಬರ್ 3 ಗ್ರ್ಯಾನ್ಸ್ಲಾಂ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದು ಭಿಗಿದ್ದರು.