Job Description: * ಪ್ರಸ್ತುತ ಚೀನಾ ದೇಶದ 46 ವರ್ಷದ ಝಾಂಗ್ ಹೊಂಗ್ ಜಗತ್ತಿನ ಅತಿ ಎತ್ತರದ ಪರ್ವತ ಶಿಖರವಾಗಿರುವ ಮೌಂಟ್ ಎವರೆಸ್ಟ'ನ್ನು ಏರಿದ್ದಾರೆ ಹಾಗು ಇವರು ಏಷ್ಯಾ ಮೊದಲ ಹಾಗೂ ಜಗತ್ತಿನ ಮೂರನೇ ಅಂಧ ವ್ಯಕ್ತಿಯಾಗಿ ದಾಖಲೆಯನ್ನು ಬರೆದಿದ್ದಾರೆ. * ಪ್ರಸ್ತುತ ಝಾಂಗ್ ಹೊಂಗ್ ಅವರು ನೈರುತ್ಯ ಚೀನಾ ದೇಶದ ಚೊಂಗ್ಕಿಂಗ್ ನಗರದಲ್ಲಿ ಜನಿಸಿದ್ದಾರೆ, ಇವರಿಗೆ 21ನೇ ವರ್ಷದ ವಯಸ್ಸಿನಲ್ಲಿ ಗ್ಲೌಕೋಮದಿಂದಾಗಿ ಕಣ್ಣಿನ ದೃಷ್ಟಿಯನ್ನು ಕಳೆದು ಕೊಂಡಿದ್ದಾರೆ ಎಂದು ತಿಳಿಸಲಾಗಿದೆ. * ಪ್ರಸ್ತುತ ಇವರು 8,849 ಮೀ. ಎತ್ತರದ ಹಿಮಾಚ್ಛಾದಿತ ಶಿಖರವನ್ನು ಇದೇ ಮೇ. 24ರಂದು ನೇಪಾಳ ರಾಷ್ಟ್ರದ ಕಡೆಯಿಂದ ಏರಿದ್ದಾರೆ ಮತ್ತು ಇವರಿಗೆ 3 ಜನ ಮಾರ್ಗದರ್ಶಕರು ನೆರವು ನೀಡಿದ್ದಾರೆ.