Job Description: * ಭಾರತದ ಪೂಜಾ ರಾಣಿ ಅವರು ಏಶ್ಯನ್ ಬಾಕ್ಸಿಂಗ್ ಚಾಂಪಿಯನ್ಶಿಪ್'ನಲ್ಲಿ 75 KG ವಿಭಾಗದಲ್ಲಿ ಬಂಗಾರದ ಪದಕ ಜಯಿಸಿಕೊಂಡಿದ್ದಾರೆ, ಮೇರಿ ಕೋಮ್ ಮತ್ತು ಲಾಲ್ಬೌತ್ಸಾಹಿ ಅವರು ಬೆಳ್ಳಿ ಪದಕವನ್ನು ಜಯಿಸಿದ್ದಾರೆ. * ಇತ್ತೀಚಿಗೆ ನಡೆದ ಏಶ್ಯನ್ ಬಾಕ್ಸಿಂಗ್ ಚಾಂಪಿಯನ್ಶಿಪ್ ಫೈನಲ್ ಹಣಾಹಣಿಯಲ್ಲಿ ಭಾರತ ಎರಡು ರಜತ ಗೆದ್ದ ನಂತರ ಪೂಜಾ ರಾಣಿ ಬಂಗಾರದ ಪದಕವನ್ನು ಜಯಿಸಿದ್ದಾರೆ. ಪ್ರಸ್ತುತ ಭಾರತದ ಪೂಜಾ ರಾಣಿ ಅವರು ಮೊವ್ಲೊನೋವಾ ಅವರ ವಿರುದ್ಧ ಜಯ ಸಾಧಿಸಿ ಬಂಗಾರವನ್ನು ಪಡೆದುಕೊಂಡಿದ್ದಾರೆ. * ಮೇರಿ ಕೋಮ್ ಅವರು 51 KG ವಿಭಾಗದ ಫೈನಲ್ನಲ್ಲಿ ನಾಜಿಮ್ ಕೈಝಬೆ ಅವರನ್ನು 3-2 ಅಂತರದಿಂದ ಸೋಲಿಸಿದರು, ಪ್ರಸ್ತುತ ಮೇರಿ ಕೋಮ್ಗೆ ಏಶ್ಯನ್ ಚಾಂಪಿಯನ್ಶಿಪ್ನಲ್ಲಿ ಒಲಿದ ಬಂದ 7ನೇ ಪದಕ ಇದಾಗಿದೆ, ಈ 7 ರಲ್ಲಿ 5 ಚಿನ್ನದ ಪದಕಗಳಿವೆ.