Job Description: * ಕ್ರಿ.ಪೂ. 623ರಲ್ಲಿ ಭಗವಾನ್ ಗೌತಮ ಬುದ್ಧ ಜನಿಸಿದ ಈ ದಿನವನ್ನು ಬುದ್ಧ ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಪ್ರತಿ ವರ್ಷ ಮೇ ನಲ್ಲಿ ಬರುವ ಹುಣ್ಣಿಮೆ ದಿನ ಬುದ್ಧನ ಜನ್ಮದಿನ ಮಾತ್ರವಲ್ಲದೆ ಜ್ಞಾನೋದಯವಾದ ದಿನ ಕೂಡ ಆಗಿದೆ. - ಬೌದ್ಧ ಧರ್ಮೀಯರು ಬುದ್ಧ ಪೂರ್ಣಿಮೆಯ ಈ ದಿನವನ್ನು ಪವಿತ್ರ ದಿನವಾಗಿ ಆಚರಿಸುತ್ತಾರೆ. ಜೊತೆಗೆ ವಿಶ್ವ ಸಂಸ್ಥೆ ಈ ದಿನವನ್ನು ಅಂತರರಾಷ್ಟ್ರೀಯ 'ವೆಸಾಕ್' ದಿನವೆಂದು ಘೋಷಿಸಿದೆ. * ಬುದ್ಧ ಪೂರ್ಣಿಮೆಯ ಆಚರಣೆಯು ಭಾರತ, ಶ್ರೀಲಂಕಾ, ಚೀನಾ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ.