Job Description: * ಪ್ರಸ್ತುತ ಭಾರತದ ಅತಿದೊಡ್ಡ ಪುಸ್ತಕ ಮಳಿಗೆಯಾಗಿರುವ ಸಪ್ನಾ ಬುಕ್ ಹೌಸ್ ಸಂಸ್ಥಾಪಕ ಸುರೇಶ್ ಶಾ ಅವರು ತಮ್ಮ 84ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. * 1966ರಲ್ಲಿ ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ಸಣ್ಣದಾದ ಸಪ್ನಾ ಬುಕ್ ಹೌಸ್ ಸುರೇಶ್ ಶಾ ಅವರು ಪ್ರಾರಂಭಿಸಿದ್ದರು, ಇದೀಗ ಆ ಪುಸ್ತಕ ಮಳಿಗೆಯು ಭಾರತದ ಅತಿದೊಡ್ಡ ಪುಸ್ತಕ ಮಳಿಗೆ ಎಂದು ಹೆಸರು ವಾಸಿಯಾಗಿದೆ, ಪ್ರಸ್ತುತ ಸಪ್ನಾ ಬುಕ್ ಹೌಸ್ 19 ಶಾಖೆಗಳನ್ನು ಹೊಂದಿದೆ.