Job Description: * ತಮಿಳಿನ ಖ್ಯಾತ ಬರಹಗಾರ ಮತ್ತು ಕಾದಂಬರಿಕಾರ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೆ. ರಾಜನಾರಾಯಣ್ ಅವರು ತಮ್ಮ 98ನೇ ವಯಸ್ಸಿನಲ್ಲಿ ವಿಧಿವಶರಾದರು. * ಕಿ. ರಾಜನಾರಾಯಣನ್ ಅವರು ಕಿ ಎಂದು ತಮಿಳು ಮೊದಲಕ್ಷರಗಳಿಂದ ಜನಪ್ರಿಯವಾಗಿದ್ದರು, ಇವರು ತಮಿಳು ಜಾನಪದ ಮತ್ತು ಭಾರತದ ತೂತುಕುಡಿಯ ಮೆಚ್ಚುಗೆ ಪಡೆದ ಬರಹಗಾರರಾಗಿದ್ದರು, 1923ರ ಸೆಪ್ಟೆಂಬರ್. 16ರಂದು ಜನಿಸಿದರು. * ಕಿ. ರಾಜನಾರಾಯಣನ್'ವರಿಗೆ 1991ರಲ್ಲಿ ಗೋಪಲ್ಲಪುರತು ಮಕ್ಕಳ್' ಕಾದಂಬರಿಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ, ಇವರು ಸಣ್ಣ ಕಥೆಗಳು, ಕಾದಂಬರಿಗಳು, ಜಾನಪದ ಮತ್ತು ಪ್ರಬಂಧಗಳಿಗೆ ಪ್ರಖ್ಯಾತಿಯನ್ನು ಪಡೆದಿದ್ದರು. * ಕಿ. ರಾಜನಾರಾಯಣನ್ ಅವರು 1980ರ ದಶಕದಲ್ಲಿ ಪುದುಚೇರಿ ವಿಶ್ವವಿದ್ಯಾಲಯದ ಜಾನಪದ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.