Job Description: * ಪ್ರಸ್ತುತ 2020ನೇ ಸಾಲಿನ ಬಸವ ಪ್ರಶಸ್ತಿಯ ಬಗ್ಗೆ ಡಾ. ಶಿವಮೂರ್ತಿ ಮುರುಘಾ ಶರಣರು ಬಸವಶ್ರೀ ಪ್ರಶಸ್ತಿ ಪುರಸ್ಕೃತರ ಬಗೆಗಿನ ಮಾಹಿತಿಯನ್ನು ಘೋಷಣೆ ಮಾಡಿದ್ದಾರೆ. * 2020ನೇ ಸಾಲಿನ ಬಸವ ಪ್ರಶಸ್ತಿಗೆ ಇಸ್ರೋ ಮಾಜಿ ಅಧ್ಯಕ್ಷ ವಿಜ್ಞಾನಿ ಕಸ್ತೂರಿ ರಂಗನ್'ಅವರನ್ನು ಆಯ್ಕೆ ಮಾಡಲಾಗಿದೆ. * 2019ನೇ ಸಾಲಿನ ಬಸವ ಪ್ರಶಸ್ತಿಗೆ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅವರನ್ನು ಆಯ್ಕೆ ಮಾಡಲಾಗಿದೆ. * ಪ್ರಸ್ತುತ ಬಸವ ಜಯಂತಿ ಆಚರಣೆಯ ಸಮಯದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರು ಮಠದ ವತಿಯಿಂದ ನೀಡಲಾಗುತ್ತಿರುವ ಬಸವಶ್ರೀ ಪ್ರಶಸ್ತಿ ಇದಾಗಿದೆ, ಈ ಪ್ರಶಸ್ತಿಯು 5 ಲಕ್ಷ ರೂ. ನಗದು ಒಳಗೊಂಡಿದೆ, ಈ ಪ್ರಶಸ್ತಿಯುನ್ನು ಲಾಕ್ಡೌನ್ ತೆರುಗೊಳಿಸಿದ ನಂತರ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಸಲಾಗುತ್ತದೆ ಎಂದು ಮಠದಿಂದ ಮಾಹಿತಿ ಬಂದಿದೆ.