Job Description: * ಭಾರತ ದೇಶದಲ್ಲಿನ ಕೋರೋಣ ಸೋಂಕಿನ ಪರಿಸ್ಥಿತಿಯಿಂದ ಯುನೈಟೆಡ್ ಕಿಂಗ್ಡಮ್ನಲ್ಲಿ ಜೂನ್.11 ರಿಂದ 13ರವರೆಗೆ ನಡೆಯಲಿರುವ ಜಿ7 ರಾಷ್ಟ್ರಗಳ ಸಮ್ಮೇಳನಕ್ಕೆ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಬ್ರಿಟನ್'ನ ಪ್ರವಾಸವನ್ನು ರದ್ದುಪಡಿಸಿದ್ದಾರೆ ಎಂದು ಕೇಂದ್ರ ಸರ್ಕಾರವು ಸುದ್ದಿ ವಾಹಿನಿಯಾಗಿರುವ NDTV ಗೆ ಮಾಹಿತಿಯನ್ನು ನೀಡಿದೆ. * ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಭಾರತೀಯ ಪ್ರಧಾನಿ ಮೋದಿ ಅವರಿಗೆ ಜಿ-7 ಶೃಂಗಸಭೆಗೆ ವಿಶೇಷ ಆಹ್ವಾನವನ್ನು ನೀಡಿದ್ದರು, ಪ್ರಸ್ತುತ ಈಗಿನ ಕೋವಿಡ್-19 ಪರಿಸ್ಥಿತಿಯನ್ನು ಪ್ರಧಾನಿ ಮೋದಿ ಅವರು ಗಮನಿಸಿದ್ದಾರೆ ಆದ್ದರಿಂದ ಈ ಜಿ 7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸುವುದಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಮಾಹಿತಿಯನ್ನು ನೀಡಿದ್ದಾರೆ.