Job Description: * ಬಾಲಿವುಡ್'ನ ಹಿರಿಯ ಸಂಗೀತ ನಿರ್ದೇಶಕರಾಗಿರುವ ರಾಷ್ಟ್ರಪ್ರಶಸ್ತಿ ಪುರಸ್ಕೃತ ವನ್ರಾಜ್ ಭಾಟಿಯಾ ಅವರು ತಮ್ಮ 93ನೇ ವಯಸ್ಸಿನಲ್ಲಿ ನಿಧನರಾದರು. * ಭಾರತೀಯ ಸಿನಿಮಾಗಳಿಗೆ ವನ್ರಾಜ್ ಭಾಟಿಯಾ ಅವರ ಅಪಾರವಾದ ಸಂಗೀತದ ಕೊಡುಗೆಯನ್ನು ನೀಡಿದ್ದಾರೆ. * 1988ರಲ್ಲಿ ಭಾಟಿಯಾ ಅವರಿಗೆ ಟೆಲಿವಿಷನ್ ಸಿನಿಮಾ ತಮಸ್'ನ ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದ್ದಾರೆ. * 1989ರಲ್ಲಿ ಸಂಗೀತ್ ನಾಟಕ್ ಅಕಾಡೆಮಿ ಪ್ರಶಸ್ತಿ ಲಭಿಸಿದೆ. * 2012ರಲ್ಲಿ ದೇಶದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ.