Job Description: * ಮೇಫ್ಲವರ್ 400 ವಿಶ್ವದ ಮೊದಲ ಕೃತಕ ಬುದ್ಧಿವಂತ(ಇಂಟೆಲಿಜೆನ್ಸ್) ಹಡಗಾಗಿದೆ, ಇದು 15M ಉದ್ದ ಮತ್ತು 9 ಟನ್ ತೂಕ ಹೊಂದಿದೆ. * ಮೇಫ್ಲವರ್ 400 ಈ ಹಡಗು ಸಮುದ್ರ ಮಾಲಿನ್ಯವನ್ನು ಅಧ್ಯಯನ ಮಾಡುತ್ತದೆ ಹಾಗೂ ನೀರಿನಲ್ಲಿರುವ ಪ್ಲಾಸ್ಟಿಕ್ಗಳನ್ನು ವಿಶ್ಲೇಷಿಸುವ ಹಡಗಾಗಿದೆ, ಮತ್ತು ಘರ್ಷಣೆಯನ್ನು ಹೇಗೆ ತಪ್ಪಿಸಬೇಕು ಎಂಬುವದನ್ನು ಕೂಡ ಕಲಿಸಲಾಗಿದೆ, ಜೊತೆಗೆ ಇದಕ್ಕೆ 100 ಗಂಟೆಗಳ ಆಡಿಯೊ ಡೇಟಾ ತರಬೇತಿಯನ್ನು ನೀಡಲಾಗಿದೆ. * ಮೇಫ್ಲವರ್ 400 ಈ ಹಡಗಿನಿಂದಾಗಿ ಸಮುದ್ರ ಪ್ರಾಣಿಗಳ ಇರುವಿಕೆಯನ್ನು ಪತ್ತೆಹಚ್ಚಲು ಆ ಪ್ರಾಣಿಗಳ ಜನಸಂಖ್ಯೆಯ ಮಾಹಿತಿಯನ್ನುನೀಡಲು ಈ ತರಬೇತಿಯನ್ನು ಮಾಡಲಾಗಿದೆ. * ಹಡಗು ಸೌರ ಫಲಕಗಳಿಂದ ಕೂಡಿದೆ, ಮತ್ತು ಅಟ್ಲಾಂಟಿಕ್ ಸಾಗರವನ್ನು ದಾಟಿದ ಮೊದಲ ಮಾನವರಹಿತ ಮೇಫ್ಲವರ್ ವಾಹನವಾಗಿದೆ.