Job Description: * ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ನ (ICC) ವಾರ್ಷಿಕ ಕ್ರಮಾಂಕಗಳನ್ನು ಪ್ರಕಟಿಸಿದೆ. * ಭಾರತ ತಂಡವು T20 ರ್ಯಾಂಕಿಂಗ್'ನಲ್ಲಿ 2ನೇ ಸ್ಥಾನದಲ್ಲಿದೆ ಎಂದು ತಿಳಿಸಿದೆ. * ಇಂಗ್ಲೆಂಡ್ ತಂಡವು T20 ರ್ಯಾಂಕಿಂಗ್'ನಲ್ಲಿ ಪ್ರಥಮ ಸ್ಥಾನದಲ್ಲಿದೆ. * ನ್ಯೂಜಿಲೆಂಡ್ ತಂಡವು 3ನೇ ಸ್ಥಾನದಲ್ಲಿದೆ. * ಆಸ್ಟ್ರೇಲಿಯಾ ತಂಡವು 5ನೇ ಸ್ಥಾನದಲ್ಲಿದೆ. * ಭಾರತ ತಂಡವು ಏಕದಿನ ರ್ಯಾಂಕಿಂಗ್'ನಲ್ಲಿ 3ನೇ ಸ್ಥಾನದಲ್ಲಿದೆ. * ನ್ಯೂಜಿಲೆಂಡ್ ಪ್ರಥಮ ಸ್ಥಾನ ಮತ್ತು ಆಸ್ಟ್ರೇಲಿಯಾ ತಂಡವು 2ನೇ ಸ್ಥಾನದಲ್ಲಿದೆ.