Job Description: * 2021ನೇ ಸಾಲಿನ ವೈಲ್ಡ್ ಇನ್ನೋವೇಟರ್ ಪ್ರಶಸ್ತಿಗೆ ಕನ್ನಡತಿ ಕೃತಿ ಕಾರಂತ್ಗೆ ಲಭಿಸಿದೆ. * ಕೃತಿ ಕಾರಂತ್ ಇವರು ಬೆಂಗಳೂರಿನ ವನ್ಯಜೀವಿ ಸಂರಕ್ಷಣಾ ವಿಜ್ಞಾನಿಯಾಗಿದ್ದಾರೆ. * ಕೃತಿ ಕಾರಂತ್'ರವರು ಸೆಂಟರ್ ಫಾರ್ ವೈಲ್ಡ್ಲೈಫ್ ಸ್ಟಡೀಸ್ ಪ್ರಧಾನ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಇವರಿಗೆ ವೈಲ್ಡ್ ಎಲಿಮೆಂಟ್ಸ್ ಫೌಂಡೇಶನ್ ವತಿಯಿಂದ ಈ ಪ್ರಶಸ್ತಿಯನ್ನು ನೀಡಲಾಗಿದೆ. * ಈ ಪ್ರಶಸ್ತಿಗೆ ಭಾಜನರಾಗಲು ವನ್ಯಜೀವಿ ಸಂರಕ್ಷಣೆಗೆ ನೀಡಿದ ಪರಿಹಾರ ಕೊಡುಗೆ ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ ಎಂದು ಸೆಂಟರ್ ಫಾರ್ ವೈಲ್ಡ್ಲೈಫ್ ಸ್ಟಡೀಸ್ ತಿಳಿಸಿದೆ, ಈ ಪ್ರಶಸ್ತಿ ಮೊತ್ತವು 1 ಲಕ್ಷ ಡಾಲರ್(USD) ಆಗಿದೆ.