Job Description: * ಸುಪ್ರೀಂ ಕೋರ್ಟ್ ದೇಶದಲ್ಲಿನ ಆಮ್ಲಜನಕದ ಕೊರತೆಯನ್ನು ಪರಿಗಣಿಸಿ ಈ ಹಿಂದೆ ಸ್ಥಗಿತಗೊಳಿಸಲಾಗಿರುವ ವೇದಾಂತ ಸಂಸ್ಥೆಗೆ ಆಕ್ಸಿಜನ್ ಉತ್ಪಾದನೆ ಮಾಡಲು ಅನುಮತಿಯನ್ನು ನೀಡಿದೆ. * ಸುಪ್ರೀಂ ಕೋರ್ಟ್ ತಮಿಳುನಾಡಿನ ಟ್ಯೂಟಿಕಾರನ್ ಪ್ರದೇಶದಲ್ಲಿರುವ ವೇದಾಂತ ಸಂಸ್ಥೆಗೆ ಆಕ್ಸಿಜನ್ ಉತ್ಪಾದನೆಯನ್ನು ಪ್ರಾರಂಭಿಸಲು ಸೂಚನೆಯನ್ನು ನೀಡಿದೆ, ಜೊತೆಗೆ ಈ ಸಂಸ್ಥೆಯು ತಾಮ್ರ ಕರಗಿಸುವ ಘಟಕ ಆರಂಭಿಸಬಾರದು ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆಯನ್ನು ನೀಡಿದೆ.