Job Description: * ಪ್ರತಿ ವರ್ಷ ಏಪ್ರಿಲ್ ಕೊನೆಯ ವಾರದಲ್ಲಿ ವಿಶ್ವ ರೋಗನಿರೋಧಕ ವಾರ ಆಚರಣೆ ಮಾಡಲಾಗುತ್ತದೆ. * 2021ರ ವಿಶ್ವ ರೋಗನಿರೋಧಕ ವಾರವನ್ನು ಲಸಿಕೆಗಳು ನಮ್ಮನ್ನು ಹತ್ತಿರಕ್ಕೆ ಎಂಬ ವಿಷಯದ ಅಡಿಯಲ್ಲಿ ಆಚರಿಸಲಾಗುತ್ತಿದೆ. * COVID-19 ಸಮಯದಲ್ಲಿ ಜಗತ್ತಿನಲ್ಲಿ 20 ದಶಲಕ್ಷಕ್ಕೂ ಹೆಚ್ಚು ಮಕ್ಕಳು ದಡಾರ ಮತ್ತು ಪೋಲಿಯೊ ಲಸಿಕೆ ಹಾಕಿಸಿಕೊಳ್ಳುವದನ್ನು ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. * COVAXIN ಮತ್ತು COVISHIELD ಇವುಗಳು COVID-19 ಲಸಿಕೆಗಳಾಗಿವೆ ಈ ಲಸಿಕೆಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕೋರೋಣ ವೈರಸ್ ವಿರುದ್ಧ ಹೋರಾಡಲು ವ್ಯಕ್ತಿಗಳಿಗೆ ಶಕ್ತಿಯನ್ನು ನೀಡುತ್ತದೆ.