Job Description: * ಭಾರತ-ಚೀನಾ ದೇಶಗಳು ಗಡಿಭಾಗದಲ್ಲಿ ಉಂಟಾಗಿರುವ ಪರಿಸ್ಥಿತಿ ಬಿಕ್ಕಟ್ಟನ್ನು ಬಗೆಹರಿಸುಲು ಎರಡು ರಾಷ್ಟ್ರಗಳ ನಡುವೆ 11ನೇ ಸುತ್ತಿನ ಮಾತುಕತೆ ಪೂರ್ವ ಲಡಾಖ್ನಲ್ಲಿ ನಡೆದಿದೆ, ಈ ಮಾತುಕತೆಯಿಂದ ಇನ್ನು ಮುಂದೆ ಅಹಿತಕರ ಘಟನೆ ನಡೆಯದಂತೆ ಸ್ಥಿರತೆಯನ್ನು ಕಾಪಾಡಲು ಭಾರತ-ಚೀನಾ ಒಪ್ಪಿಕೊಂಡಿವೆ ಎಂದು ವಿದೇಶ ವ್ಯವಹಾರ ಸಚಿವಾಲಯ ಮಾಹಿತಿಯನ್ನು ನೀಡಿದೆ.