Job Description: * ಬ್ರಿಟನ್ ರಾಣಿಯಾಗಿರುವ ಎರಡನೇ ಎಲಿಜಬೆತ್ ಪತಿ ಪ್ರಿನ್ಸ್ ಫಿಲಿಪ್ ಅವರು ತಮ್ಮ 99 ವರ್ಷ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. * ಪ್ರಿನ್ಸ್ ಫಿಲಿಪ್'ರವರು ಡ್ಯೂಕ್ ಆಫ್ ಎಡಿನ್ಬರ್ಗ್ ಎರಡನೇ ಎಲಿಜಬೆತ್'ರ ಪತಿಯಾಗಿ ಬ್ರಿಟಿಷ್ ರಾಜಮನೆತನದ ಸದಸ್ಯರಾಗಿದ್ದರು. * ಫಿಲಿಪ್ ಗ್ರೀಕ್ ಮತ್ತು ಡ್ಯಾನಿಶ್ ರಾಜ ಕುಟುಂಬಗಳಲ್ಲಿ ಜನಿಸಿದರು. * ಪ್ರಿನ್ಸ್ ಫಿಲಿಪ್'ರವರ ಕುಟುಂಬವು ಹದಿನೆಂಟು ತಿಂಗಳ ಮಗುವಾಗಿದ್ದಾಗ ಇವರನ್ನು ದೇಶದಿಂದ ಗಡಿಪಾರು ಮಾಡಿದ್ದರು.