Job Description: * ಇದೆ ಮೇ 08 ರಿಂದ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಪೋರ್ಚುಗಲ್ ಹಾಗು ಫ್ರಾನ್ಸ್ ಪ್ರವಾಸ ಕೈಗೊಳ್ಳಲಿದ್ದಾರೆ. * ಈ ಭೇಟಿ ಹಿನ್ನಲೆ ಭಾರತ ಮತ್ತು ಐರೋಪ್ಯ ಒಕ್ಕೂಟಗಳ ನಡುವೆ ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ. * ಪ್ರಧಾನಿ ನರೇಂದ್ರ ಮೋದಿಯವರು ಪೋರ್ಚುಗಲ್ ಪ್ರವಾಸವದಲ್ಲಿ ಲಿಸ್ಬೆನ್ನಲ್ಲಿ ಸಮ್ಮೇಳನದಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. * ಲಿಸ್ಬೇನ್ನಿಂದ 2ನೇ ಹಂತದಲ್ಲಿ ಪ್ರದಾನಿ ಮೋದಿಯವರು ಫ್ರಾನ್ಸ್ಗೆ ಭೇಟಿ ನೀಡಲಿದ್ದು, ಅಲ್ಲಿನ ಅಧ್ಯಕ್ಷ ಇಮ್ಯಾನ್ಯುವಲ್ ಮ್ಯಾಕ್ರಾನ್ ಜತೆಗೆ ಕಡಲು ಭದ್ರತೆ ಕುರಿತ ಮಾತುಕತೆ ನಡೆಸಲಿದ್ದಾರೆ.