Job Description: * ಒಡಿಶಾ ರಾಜ್ಯವು ತನ್ನ 85ನೇ ಅಡಿಪಾಯ ದಿನವನ್ನು ಇದೆ ಏಪ್ರಿಲ್ 01 ರಂದು ಆಚರಿಸಿತು, ಹಾಗೂ ಈ ದಿನವನ್ನು ಉತ್ಕಲ್ - ದಿವಾಸ್ ಎಂದು ಕರೆಯಲಾಗುತ್ತದೆ. * ಈ ಉತ್ಕಲ್ - ದಿವಸವು 1936 ರಲ್ಲಿ ರಾಜ್ಯವು ಸ್ವತಂತ್ರವಾದ ದಿನವನ್ನು ತಿಳಿಸುತ್ತದೆ. * ಒಡಿಶಾ ರಾಜ್ಯವು ಪ್ರತಿ ವರ್ಷವು ಏಪ್ರಿಲ್ 01 ರಂದು ಈ ಉತ್ಕಲ್ - ದಿವಸವನ್ನು ಅಥವಾ ಒಡಿಶಾ ದಿನವನ್ನು ರಾಜ್ಯಕ್ಕೆ ಪ್ರತ್ಯೇಕ ಗುರುತನ್ನು ಸಾಧಿಸುವ ಹೋರಾಟದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. * ಒಡಿಶಾ ಭಾಷೆಯ ಆಧಾರದ ಮೇಲೆ ಭಾರತದ ಮೊದಲ ಸ್ವತಂತ್ರ ರಾಜ್ಯವಾಗಿ ಏಪ್ರಿಲ್ 1, 1936 ರಂದು ಹೊರ ಹೊಮ್ಮಿತು.