Job Description: * ಚೀನಾ ರಾಷ್ಟ್ರವು 2020ರಲ್ಲಿ ವಿಶ್ವದಲ್ಲೇ ಶೇಕಡ 53 ರಷ್ಟು ಕಲ್ಲಿದ್ದಲುನ್ನು ಉತ್ಪಾದಣೆ ಮಾಡಿದೆ ಎಂದು ಜಾಗತಿಕ ಅಧ್ಯಯನವು ವರದಿಯನ್ನು ನೀಡಿದೆ. * ಪ್ರಸ್ತುತ ಈ ಹಿಂದಿನ ವರ್ಷಗಳಲ್ಲಿ ಚೀನಾ ದೇಶವು, ಗಾಳಿ ವಿದ್ಯುತ್ (Wind) 71.7 ಗಿಗಾವ್ಯಾಟ್ ಹಾಗೂ ಸೌರ ವಿದ್ಯುತ್ 48.2 ಗಿಗಾವ್ಯಾಟ್ ಉತ್ಪಾದಣೆ ಮಾಡಿದೆ ಅದರ ಜೊತೆಯಲ್ಲಿ, ಕಲ್ಲಿದ್ದಲು ಆಧಾರಿತ ವಿದ್ಯುತ್ ಶೇಕಡ 53 ರಷ್ಟು ಉತ್ಪಾದಣೆ ಮಾಡಿದ ಏಕೈಕ ರಾಷ್ಟ್ರವಾಗಿ ಚೀನಾ ಹೊರಹೊಮ್ಮಿದೆ.