Job Description: * ತಜಕಿಸ್ತಾನದ ರಾಜಧಾನಿ ದುಶಾಂಬೆಗೆ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ತಲುಪಿದ್ದಾರೆ. * ಅಫ್ಗಾನಿಸ್ತಾನದಲ್ಲಿ ಶಾಂತಿ ನೆಲೆಸುವ ಅಂತರರಾಷ್ಟ್ರೀಯ ಸಮಾವೇಶದಲ್ಲಿ ಎಸ್.ಜೈಶಂಕರ್ ಪಾಲ್ಗೊಳ್ಳಲಿದ್ದಾರೆ. * 2011ರ ನವೆಂಬರ್ 2 ರಂದು ಹಾರ್ಟ್ ಆಫ್ ಏಷ್ಯಾ-ಇಸ್ತಾಂಬುಲ್ ಪ್ರೊಸೆಸ್' ಸಮಾವೇಶವು ಮೊದಲ ಬಾರಿಗೆ ನಡೆದಿತ್ತು. * ತಜಕಿಸ್ತಾನದ ದುಶಾಂಬೆದಲ್ಲಿ ನಡೆಯಲಿರುವ 9ನೇ ಸಮಾವೇಶ ಇದಾಗಿದೆ.