Job Description: * ಐಟಿಐ ಕೇಂದ್ರಗಳು ಮತ್ತು ಅಂತರರಾಷ್ಟ್ರೀಯ ನಾಟಕ ಸಂಘಗಳು ವಾರ್ಷಿಕವಾಗಿ ವಿಶ್ವ ರಂಗಭೂಮಿ ದಿನವನ್ನು ಪ್ರತಿವರ್ಷ ಮಾರ್ಚ್ 27, 2021 ರಂದು ಆಚರಿಸುತ್ತವೆ. * ಈ ವಿಶ್ವ ರಂಗಭೂಮಿ ದಿನವು ನಾಟಕ, ಕಲೆಗಳು, ಹಾಗೂ ಮನರಂಜನಾ ಕ್ಷೇತ್ರಗಳಲ್ಲಿನ ಮಹತ್ವದ ಪಾತ್ರಗಳ ಬಗ್ಗೆ ತಿಳಿಸಲು ದಿನವನ್ನು ಆಚರಣೆ ಮಾಡಲಾಗುತ್ತದೆ. * 1961ರಲ್ಲಿ ಇಂಟರ್ನ್ಯಾಷನಲ್ ಥಿಯೇಟರ್ ಇನ್ಸ್ಟಿಟ್ಯೂಟ್ (ITI) ವಿಶ್ವ ರಂಗಭೂಮಿ ದಿನವನ್ನು ಆಚರಿಸಲು ಪ್ರಾರಂಭಿಸಿತು. * ಐಟಿಐ ವಿಶ್ವದಾದ್ಯಂತ 85ಕ್ಕೂ ಅಧಿಕ ಕೇಂದ್ರಗಳನ್ನು ಹೊಂದಿದೆ, ಈ ಕೇಂದ್ರದ ಶಾಲೆಗಳು, ಕಾಲೇಜುಗಳು ಈ ದಿನವನ್ನು ಆಚರಿಸಲು ಪ್ರೋತ್ಸಾಹವನ್ನು ನೀಡುತ್ತವೆ.